ಡ್ಯಾನ್ಸರ್ ಹೆಸರು ಯುವರಾಜ್ ಸಿಂಗ್. ಟಿಕ್ಟಾಕ್ನಲ್ಲಿ ಬಾಬಾ ಜಾಕ್ಸನ್ 2020 ಎಂದೇ ಜನಪ್ರಿಯ. ಕಳೆದ ಕೆಲ ದಿನಗಳಿಂದ ಯುವರಾಜ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
Yuvraj has over one million followers on TikTok, where his dance videos have collected a massive 11 million views in total.